On 10 Oct 2022 at Intel Office Outer Ring Road Companies Association(ORRCA) organized SAMPARKA DIVASA – An Interaction Program for all Companies of Outer Ring Road (ORR) with Sri Pratap Reddy IPS, Commissioner of Police, Bengaluru City to share grievances, ideas, and suggestions. Many challenges, issues, and solutions related to Traffic and Law & Order of ORR & Arterial Roads & Areas were discussed.
NASSCOM VP Sri KS Viswanathan, ORRCA President Sri Manas Das & all ORRCA Office Bearers along with MC, Members, Tech Park Developers, Police Additional Commissioner(East) Dr.A Subramanyeswara Rao IPS, Joint Commissioner (Traffic) Dr. B R Ravikante Gowda IPS, DCP Whitefield Sri S. Girish IPS, DCP Traffic East Smt. Kala Krishnaswamy IPS and all the concerned ACPs and Inspectors were present.
Even WEPPIA Secretary Sri Rajan Batra, and EC Member Sri Rajagopal also attended this meeting.
ದಿನಾಂಕ 10 ಅಕ್ಟೋಬರ್ 2022 ರಂದು ಇಂಟೆಲ್ ಕಛೇರಿಯಲ್ಲಿ ಹೊರ ವರ್ತುಲ ರಸ್ತೆ ಕಂಪನಿಗಳ ಸಂಘ ( ORRCA) ಆಯೋಜಿಸಿದ್ದ ಸಂಪರ್ಕ ದಿವಸ ಕಾರ್ಯಕ್ರಮದಲ್ಲಿ ಮಾನ್ಯ ಬೆಂಗಳೂರು ನಗರ ಪೋಲೀಸ್ ಆಯುಕ್ತರಾದ ಶ್ರೀ ಪ್ರತಾಪ್ ರೆಡ್ಡಿ IPS ರವರು ORRCA ಪಧಾದಿಕಾರಿಗಳು, ಸದಸ್ಯರು, ಕಂಪನಿಗಳ ಜೊತೆ ಹೊರ ವರ್ತುಲ ರಸ್ತೆ ಹಾಗೂ ಅಪಧಮನಿಯ ರಸ್ತೆಗಳ ಸಂಚಾರ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಸಂಬಂಧಪಟ್ಟ ವಿಷಯಗಳ ಮಹತ್ವದ ಸಭೆ ನಡೆಸಿ , ಅನೇಕ ಸಂಚಾರ ಸಮಸ್ಯೆಗಳ ಹಾಗೂ ಪರಿಹಾರ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಿದರು.
NASSCOM ಉಪ ಅಧ್ಯಕ್ಷರು ಶ್ರೀ ವಿಶ್ವನಾಥನ್, ORRCA ಅಧ್ಯಕ್ಷರು ಶ್ರೀ ಮನಸ್ ದಾಸ್, ಪೂರ್ವ ಅಪರ ಆಯುಕ್ತರು ಡಾ. ಸುಬ್ರಮಣ್ಯೇಶ್ವರ ರಾವ್ IPS, ಸಂಚಾರ ಜಂಟಿ ಆಯುಕ್ತರಾದ ಡಾ. ರವಿಕಾಂತೇಗೌಡ IPS, ಉಪ ಆಯುಕ್ತರಾದ ಶ್ರೀ ಗಿರೀಶ್ IPS ಹಾಗೂ ಶ್ರೀಮತಿ ಕಲಾ ಕೃಷ್ಣಸ್ವಾಮಿ IPS, ಸಂಬಂಧಪಟ್ಟ ಎಸಿಪಿ/ಇನ್ಸ್ ಪೆಕ್ಟರ್ ಗಳು ಹಾಜರಿದ್ದರು.